Wednesday, 16 December 2015

ಪುಣ್ಯಸ್ಮರಣೋತ್ಸವ

     ||ಶ್ರೀ ಮಲ್ಲಿಕಾರ್ಜುನ ಪ್ರಸನ್ನ||

ಶ್ರೀ ಶ್ರೀ ಶ್ರೀ 1008 ಕಾಶಿ ಜಗಗ್ದುರು    ಡಾ||ಚಂದ್ರಶೇಖರ ಶಿವಾಚಾರ್ಯ
ಭಗವತ್ಪಾದರ ಅಡ್ಡಪಲ್ಲಕ್ಕಿ  ಮಹೋತ್ಸವ ಹಾಗೂ
     ಲಿಂ. ಶ್ರೀ ಷ.ಬ್ರ ಶಾಂತವೀರ ಶಿವಾಚಾರ್ಯರ ತೃತೀಯ ಪುಣ್ಯಸ್ಮರಣೋತ್ಸವ ನಿಮಿತ್ಯ 63 ಮಂಟಪದ ಪಾದ ಪೂಜೆಯ ಆಮಂತ್ರಣ ಪತ್ರಿಕೆ.

ದಿನಾಂಕ:10-12-2015 ರಿಂದ ದಿನಾಂಕ 12-12-2015 ಶನಿವಾರದವರೆಗೆ ನಡೆಯುವ ಕಾರ್ಯಕ್ರಮ.

ಸ್ಧಳ: ಶ್ರೀ ಮಲ್ಲಿಕಾರ್ಜುನ ದೇವಾಲಯ ಸುಕ್ಯ್ಚೆತ್ರ ನರನಾಳ  ತಾ||ಚಿಂಚೋಳಿ  ಜಿ||ಕಲಬುರ್ಗಿ

No comments:

Post a Comment