ಜ್ಯೋತಿ ಯಾತ್ರೆ
ದಿನಾಂಕ. 10-12-2015 ಗುರುವಾರದಂದು
ಲಿಂ. ಷ.ಬ್ರ. ಶಾಂತವೀರ ಶಿವಾಚಾರ್ಯರ
ಜನ್ಮಸ್ಥಳ ಪಟವಾದ ಗ್ರಾಮದಿಂದ ಸುಕ್ಷೇತ್ರ
ನರನಾಳದವರೆಗೆ ಸಮಸ್ತ ಭಕ್ತರಿಂದ
ನವಯುವಕರ ಬೈಕ್ ರ್ಯಾಲಿ, ಸಂಗೀತ
ವಾದ್ಯಮೇಳ, ಭಜನೆಯೊಂದಿಗೆ ತಲುಪುವುದು.
ದಿನಾಂಕ 11-12-2015 ಶುಕ್ರವಾರ - ಸಂಜೆ 8
ಗಂಟೆಯಿಂದ
"ಸಂಗೀತ ಹಾಸ್ಯ ರಸಮಂಜರಿ ಕಾರ್ಯಕ್ರಮ"
ಸಾನಿಧ್ಯ : ಶ್ರೀ ಷ.ಬ್ರ. ಶಿವಕುಮಾರ
ಶಿವಾಚಾರ್ಯರು ಸುಕ್ಷೇತ್ರ
ನರನಾಳ
ಅಧ್ಯಕ್ಷತೆ : ಶ್ರೀ ಷ.ಬ್ರ. ತ್ರೀಮೂರ್ತಿ
ಶಿವಾಚಾರ್ಯರು ಹಿರೇಮಠ
ತೋಟ್ನಳ್ಳಿ
ನೇತೃತ್ವ : ಶ್ರೀ ಷ.ಬ್ರ. ಘನಲಿಂಗ
ಶಿವಾಚಾರ್ಯರು ಪಾಲ
ಹಿಪ್ಪರಗಾ
ಹಾಸ್ಯ ಕಲಾವಿದರು : ಶ್ರೀ ಗುಂಡಣ್ಣ ಡಿಗ್ಗಿ
ಶ್ರೀ ವೈಜನಾಥ ಸಜ್ಜನಶೆಟ್ಟಿ
ಶ್ರೀ ರಾಚಯ್ಯ ಸ್ವಾಮಿ
ಖಾನಾಪೂರ
ಸಂಗೀತ : ಶ್ರೀ ವೇ. ರೇವಣಸಿದ್ದಯ್ಯ ಸ್ವಾಮಿ
ಕಲ್ಲೂರ
ತಬಲಾ : ಶ್ರೀ ಚಂದ್ರಕಾಂತ ಕೊಡಂಗಲ್.
ಚಿಮ್ಮನಚೋಡ.
**************************************
ದಿನಾಂಕ. 10-12-2015 ಗುರುವಾರದಂದು
ಲಿಂ. ಷ.ಬ್ರ. ಶಾಂತವೀರ ಶಿವಾಚಾರ್ಯರ
ಜನ್ಮಸ್ಥಳ ಪಟವಾದ ಗ್ರಾಮದಿಂದ ಸುಕ್ಷೇತ್ರ
ನರನಾಳದವರೆಗೆ ಸಮಸ್ತ ಭಕ್ತರಿಂದ
ನವಯುವಕರ ಬೈಕ್ ರ್ಯಾಲಿ, ಸಂಗೀತ
ವಾದ್ಯಮೇಳ, ಭಜನೆಯೊಂದಿಗೆ ತಲುಪುವುದು.
ದಿನಾಂಕ 11-12-2015 ಶುಕ್ರವಾರ - ಸಂಜೆ 8
ಗಂಟೆಯಿಂದ
"ಸಂಗೀತ ಹಾಸ್ಯ ರಸಮಂಜರಿ ಕಾರ್ಯಕ್ರಮ"
ಸಾನಿಧ್ಯ : ಶ್ರೀ ಷ.ಬ್ರ. ಶಿವಕುಮಾರ
ಶಿವಾಚಾರ್ಯರು ಸುಕ್ಷೇತ್ರ
ನರನಾಳ
ಅಧ್ಯಕ್ಷತೆ : ಶ್ರೀ ಷ.ಬ್ರ. ತ್ರೀಮೂರ್ತಿ
ಶಿವಾಚಾರ್ಯರು ಹಿರೇಮಠ
ತೋಟ್ನಳ್ಳಿ
ನೇತೃತ್ವ : ಶ್ರೀ ಷ.ಬ್ರ. ಘನಲಿಂಗ
ಶಿವಾಚಾರ್ಯರು ಪಾಲ
ಹಿಪ್ಪರಗಾ
ಹಾಸ್ಯ ಕಲಾವಿದರು : ಶ್ರೀ ಗುಂಡಣ್ಣ ಡಿಗ್ಗಿ
ಶ್ರೀ ವೈಜನಾಥ ಸಜ್ಜನಶೆಟ್ಟಿ
ಶ್ರೀ ರಾಚಯ್ಯ ಸ್ವಾಮಿ
ಖಾನಾಪೂರ
ಸಂಗೀತ : ಶ್ರೀ ವೇ. ರೇವಣಸಿದ್ದಯ್ಯ ಸ್ವಾಮಿ
ಕಲ್ಲೂರ
ತಬಲಾ : ಶ್ರೀ ಚಂದ್ರಕಾಂತ ಕೊಡಂಗಲ್.
ಚಿಮ್ಮನಚೋಡ.
**************************************
No comments:
Post a Comment