Thursday, 17 December 2015

ಅಡ್ಡ ಪಲ್ಲಕ್ಕಿ ಮಹೋತ್ಸವ

             **!!ಶ್ರೀ ಮಲ್ಲಿಕಾರ್ಜುನ ಪ್ರಸನ್ನ!!**

                  ದಿನಾಂಕ 12-12-2015 ರಂದು
             ಕಾಶಿಪೀಠ ಜಗದ್ಗುರು ಮಹಾಸನ್ನಿಧಿಯ
                      ಅಡ್ಡ ಪಲ್ಲಕ್ಕಿ ಮಹೋತ್ಸವ

                  •••  12 ಗಂಟೆಗೆ ಧರ್ಮಸಭೆ  •••

ದಿವ್ಯ ಸಾನಿಧ್ಯ : ಶ್ರೀ ಶ್ರೀ ಶ್ರೀ 1008 ಕಾಶಿ ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರರು
ಕಾಶಿಪೀಠ

ನೇತೃತ್ವ : ಶ್ರೀ ಷ.ಬ್ರ ಶಿವಕುಮಾರ ಶಿವಾಚಾರ್ಯರು 
ಹಿರೇಮಠ ನರನಾಳ ಸೊಂತ

    ಮಂಟಪ ಪೂಜೆಗೆ ಆಗಮಿಸುವ ಪೂಜ್ಯಪಾದರು 

1. ಶ್ರೀ ಷ.ಬ್ರ ವೀರಭದ್ರ ಶಿವಾಚಾರ್ಯರು
ಸಂಸ್ಥಾನ ಕಟ್ಟಿಮಠ ಕಡಗಂಚಿ.

2. ಶ್ರೀ ಷ.ಬ್ರ ವಿಶ್ವರಾಧ್ಯ ಶಿವಾಚಾರ್ಯರು
ಮಳೇಂದ್ರಮಠ ಅಫಜಲಪೂರ

3. ಶ್ರೀ ಮ.ನಿ.ಪ್ರ ಜಯಶಾಂತಲಿಂಗ ಮಹಾಸ್ವಾಮಿಗಳು
ವಿರಕ್ತಮಠ ಹಿರೇನಾಗಾಂವ

4. ಶ್ರೀ ಷ.ಬ್ರ ಚಂದ್ರಗುಂಡ ಶಿವಾಚಾರ್ಯರು ಹೊನ್ನಕಿರಣಿಗಿ

5. ಶ್ರೀ ಷ.ಬ್ರ ಸಿದ್ದಮಲ್ಲ ಶಿವಾಚಾರ್ಯರು
ಕಲ್ಮಠ ಚಿಂಚನಸೂರ

6. ಶ್ರೀ ಷ. ಬ್ರ ಶಂಭುಲಿಂಗ ಶಿವಾಚಾರ್ಯರು
ಹಾವಲಿಂಗೇಶ್ವರ ಮಠ, ಉದಗೀರ

7. ಶ್ರೀ ಷ.ಬ್ರ ವಿರುಪಾಕ್ಷ ಶಿವಾಚಾರ್ಯರು
ಹಿರೇಮಠ ಹುಡುಗಿ

8. ಶ್ರೀ ಮ.ನಿ.ಪ್ರ ಚಿಕ್ಕಗುರುನಂಜೇಶ್ವರ ಮಹಾಸ್ವಮಿಗಳು
ಭರತನೂರ

No comments:

Post a Comment